ರೇವಣ್ಣ ಎಸೆಯುವ ರೀತಿ ಬಿಸ್ಕೆಟ್ ಎಸೆದ ರೇವಣ್ಣ! HD Revanna throwing packets of viral video cookies[ad_1]

ಪ್ರಾಣಿಗಳಿಗೆ ಎಸೆಯುವ ರೀತಿ ಬಿಸ್ಕೆಟ್ ಎಸೆದ ರೇವಣ್ಣ! HD Revanna throwing packets of viral video cookies

Visit us at:
►Facebook:
►Twitter:
►Website:

Discover the latest news from Karnataka, India and around the world. Latest news of trends on sandalwood, politics, business, cricket, technology, automotive, lifestyle and health and travel. More on suvarnanews.com

►Subscribe to our channel:

[ad_2]

source

31 thoughts on “ರೇವಣ್ಣ ಎಸೆಯುವ ರೀತಿ ಬಿಸ್ಕೆಟ್ ಎಸೆದ ರೇವಣ್ಣ! HD Revanna throwing packets of viral video cookies”

 1. Sule makla en andkond idira obba minister Andre, nim appa na mane aal awnu, bayige band hange comments madtira, ee TV Sule maklu awrge bekad Hage show torstare,,

  Alli en paristiti ittu gotta nimge, yellaru namge bisket Kodi anta koogta idre awr hatra hogi Kodak agatta, AST janara madya prati obra hatra hogi Kodak agatta,
  Gaandu shoki madod alla comments madta,,. TV Sule maklu torsidnella nambtirala tu,.

 2. ಅಹಂಕಾರಿ ಸಚಿವರೇ,
  ಕರ್ನಾಟಕದ ಜನ್ರಿಗೆ ಮತ್ತೊಬ್ಬರ ಹತ್ತಿರ ಕೈ ಚಾಚಿ ಬೇಡಿ ತಿನ್ನುವ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದಿಗೂ ಬರುವುದಿಲ್ಲ ಕೂಡ,
  ತಮ್ಮನ ತಾವು ಏನೆಂದು ತಿಳಿದ್ದಿರಿ,ಕರ್ನಾಟಕ ಜನತೆ ಯಾವಾಗಲೂ ಸ್ವಾಭಿಮಾನದಿಂದ ಬದುಕುವವರು, ಕಷ್ಟಕ್ಕೆ ಬಹುಬೇಗ ಸ್ಪಂದಿಸುವ ಗುಣವುಳ್ಳವರು, ಅಂತಹ ರಾಜ್ಯದಲ್ಲಿ ತಾವು ಸಚಿವರಾಗಿರುವುದು ತಮ್ಮ ಪುಣ್ಯ,

  ನಮ್ಮದು ಎಷ್ಟು ಜನುಮದ ಪಾಪವೋ ಭಗವಂತನೇ ಬಲ್ಲ!

  ನೆರೆ ರಾಜ್ಯ ಕೇರಳ & ನಮ್ಮ ಕೊಡಗಿನ ಜಲಪ್ರಳಯದ ಸುದ್ದಿ ಗೊತ್ತಾದಾಗಿಂದ ಹಿಡಿದು ಇನ್ನೂವರೆಗೂ ಕೂಡ ಲಕ್ಷಾಂತರ ಕನ್ನಡಿಗರು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ & ಕೋಟಿಗಟ್ಟಲೆ ಹಣದ ಪ್ರವಾಹವನ್ನೆ ಹರಿಸಿದ್ದಾರೆ,

  ಅಲ್ಲಿರುವ ಜನ ನೀವು ಎಸೆಯುವ ಬಿಸ್ಕೆಟ್ ಪ್ಯಾಕೇಟ್ ಗೆ ಅಂಗಲಾಚಿ ಕುಳಿತಿಲ್ಲ,
  ಪ್ರವಾಹದ ಪರಿಸ್ಥಿತಿ ಜನರನ್ನ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿಸಿದೆ ಅಷ್ಟೇ, ಹೊರತು ಸ್ವಾಭಿಮಾನದಲ್ಲಿ ಅವರು ನಿಮಗಿಂತ ಮೇಲು

  ಅಷ್ಟಕ್ಕೂ ತಾವೇನು ತಮ್ಮ ಮನೆಯಿಂದ ತಂದು ಕೊಡ್ತಿಲ್ಲಾ,

  ಒಬ್ಬ ಮನುಷ್ಯ ಕರುಣೆ, ಕನಿಕರ ಜೊತೆಗೆ ಅನ್ನದ ಮಹತ್ವ ತಿಳಿದವನಾಗಿದ್ರೆ ಯಾವತ್ತು ಕೂಡ ಹೀಗೆ ಮಾಡುವುದಿಲ್ಲ

  ಅಂದ ಹಾಗೆ ತಮ್ಮನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದವರು ಯಾರು ಪುಣ್ಯಾತ್ಮರೋ!

 3. I am not defending his act …but ppl were sitting in small room in a ARC shape so to reach them he had to throw …he should hav just left the box to them… anyz at this time we should concentrate on helping ppl … Jai Kodagu

Comments are closed.